ಸಮಂತಾ ಜೊತೆಗಿನ ಬೆಡ್ರೂಮ್ ಫೋಟೋ ಹಂಚಿಕೊಂಡ ವಿಜಯ್ ದೇವರಕೊಂಡ! ರಶ್ಮಿಕಾ ಆಯ್ತು ಇದೀಗ ಸಮಂತಾ ಸರದಿ ಎಂದ ಫ್ಯಾನ್ಸ್
ಟಾಲಿವುಡ್ ಕಿಸ್ ಕಿಂಗ್ ವಿಜಯ್ ದೇವರಕೊಂಡ (Actor Vijay Deverakonda) ಒಂದಲ್ಲ ಒಂದು ವಿಚಾರದಿಂದ ಸೋಶಿಯಲ್ ಮೀಡಿಯಾದಲ್ಲಿ (Social Media) ಸದಾ ಟ್ರೆಂಡಿಂಗ್ನಲ್ಲಿರುತ್ತಾರೆ. ಅದರಲ್ಲಿಯೂ ತಮ್ಮ ಭಿನ್ನ ವಿಭಿನ್ನವಾದ ಫೋಟೋ (Photos) ಹಾಗೂ…