ಅನ್ನದಾತ ರೈತರಿಗೆ ಸಿಗಲಿದೆ 25,000 ರೂಪಾಯಿ ಹಣ, ಸರ್ಕಾರದಿಂದ ಬಂಪರ್ ಕೊಡುಗೆ!
ಸಾಕಷ್ಟು ಸೌಲಭ್ಯಗಳನ್ನು ಸರ್ಕಾರ ಕಳೆದ ಸಾಕಷ್ಟು ಸಮಯಗಳಿಂದ ರೈತರಿಗಾಗಿ ಮಾಡಿಕೊಂಡು ಬರುತ್ತಿದೆ. ಅದು ಕೃಷಿ ಸಾಲ (Agriculture Loan) ಆಗಿರಬಹುದು ಅಥವಾ ಕೃಷಿ ಉಪಕರಣಗಳ ಅಥವಾ ಕೃಷಿಯ ತರಬೇತಿಯನ್ನು ರೈತರಿಗೆ ನೀಡುವುದಾಗಿರಬಹುದು, ಪ್ರತಿಯೊಂದು…