ಈ ಕೋಳಿಯ ಒಂದು ಮೊಟ್ಟೆ ಬೆಲೆ ₹100 ರೂಪಾಯಿ! ಸಾಕಾಣಿಕೆ ಮಾಡಿದ್ರೆ ಲೈಫ್ ಸೆಟ್ಲ್ ಆಗೋದು ಪಕ್ಕಾ!
ಹಳ್ಳಿಯಲ್ಲಿರುವ ರೈತರು ವ್ಯವಸಾಯವನ್ನು ಮಾತ್ರ ನಂಬಿಕೊಂಡು ಇರುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಕೃಷಿ (Agriculture) ಮಾಡುವಾಗ ಸಮಸ್ಯೆ ಉಂಟಾದರೆ, ಆಗ ನೀವು ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಕೃಷಿಯ ಜೊತೆಗೆ ಬೇರೆ ಆದಾಯವನ್ನು ಕೂಡ…