ಪುಷ್ಪ ಸಿನಿಮಾದ ಮೊದಲ ಆಯ್ಕೆ ಅಲ್ಲು ಅರ್ಜುನ್ ಅಲ್ಲ! ಈ ಸಿನಿಮಾ ರಿಜೆಕ್ಟ್ ಮಾಡಿದ ಟಾಪ್ ನಟ ಯಾರು ಗೊತ್ತಾ?
ಸ್ನೇಹಿತರೆ ಸಿನಿಮಾ ರಂಗದಲ್ಲಿ ಈ ರೀತಿಯಾದಂತಹ ಪ್ರಸಂಗಗಳು ಎದುರಾಗುವುದು ಸರ್ವೇಸಾಮಾನ್ಯ ನಿರ್ದೇಶಕರು ಯಾವುದೋ ನಟನನ್ನು ತಮ್ಮ ತಲೆಯಲ್ಲಿ ಇಟ್ಟುಕೊಂಡು ಅವರಿಗಾಗಿ ಸಿನಿಮಾದ ಕಥೆಯನ್ನು ಹಂತಹಂತವಾಗಿ ಏಣೆದಿರುತ್ತಾರೆ. ಆದರೆ ಕಥೆಯನ್ನು ಆ ನಟನ…