ಅಮರನಾಥದಲ್ಲಿ ಮೇಘ ಸ್ಫೋಟ; 15 ಮಂದಿ ಸಾವು ಅಮರನಾಥ ಪವಿತ್ರ ಗುಹೆ (Amarnath Holy Cave) ಬಳಿ ಭಾರೀ ಮೇಘಸ್ಫೋಟವಾಗಿದೆ (Heavy Rain - Cloudburst), ನಿಸರ್ಗದ ಕೋಪದಿಂದ ಮೋಡಗಳು ಘರ್ಜಿಸಿದವು, ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಿನ ಪ್ರಸಿದ್ಧ ಯಾತ್ರಾಸ್ಥಳ ಅಮರನಾಥದಲ್ಲಿ ಶುಕ್ರವಾರ…