ಈ ವಾರದ ಅತಿ ದೊಡ್ಡ ರಿಯಾಯಿತಿ! OnePlus ನ ದುಬಾರಿ 5G ಫೋನ್ ಅರ್ಧ ಬೆಲೆಗೆ ಮಾರಾಟ.. Amazon ನ ಭರ್ಜರಿ ಆಫರ್
OnePlus 10 Pro ವಾರದ Amazon ನ ಟಾಪ್ ಡೀಲ್‌ಗಳಲ್ಲಿ ಅರ್ಧದಷ್ಟು ಬೆಲೆಗೆ ನಿಮ್ಮದಾಗಿಸಿಕೊಳ್ಳಬಹುದು. ಈ ಫೋನ್‌ನಲ್ಲಿ (Smartphone) 30,000 ರೂಪಾಯಿಗಳವರೆಗೆ ವಿನಿಮಯ ಬೋನಸ್ (Exchange Bonus) ನೀಡಲಾಗುತ್ತಿದೆ. ಬ್ಯಾಂಕ್ ಆಫರ್‌ನಲ್ಲಿ…