ಏನೇ ತಗೋಳಿ ಡಿಸ್ಕೌಂಟ್! ಗ್ರೇಟ್ ಇಂಡಿಯನ್ ಸೇಲ್‌ಗೆ ಅಮೆಜಾನ್ ಸಜ್ಜು, ಭರ್ಜರಿ ಆಫರ್‌ಗಳು
Amazon great Indian sale 2023 (ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2023) : ಪ್ರಮುಖ ಇ-ಕಾಮರ್ಸ್ ದೈತ್ಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ಗೆ ಸಜ್ಜಾಗಿದೆ. ಈ ಮಾರಾಟವು 'ಶೀಘ್ರದಲ್ಲೇ' ಪ್ರಾರಂಭವಾಗಲಿದೆ ಎಂದು ಅಮೆಜಾನ್…