Electric Scooter: ಒಮ್ಮೆ ಚಾರ್ಜ್ ಮಾಡಿದರೆ, ಬೆಂಗಳೂರು To ಮೈಸೂರು ಹೋಗಿ ಬರಬಹುದು.. ಮಾರುಕಟ್ಟೆಗೆ ಬಂತು ಹೊಸ…
Amery Electric Scooter: ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ (EV Scooter) ಆಗಮಿಸಿದೆ. ಒಮ್ಮೆ ಚಾರ್ಜ್ ಮಾಡಿದರೆ, ನೀವು ಬೆಂಗಳೂರು To ಮೈಸೂರು ಹೋಗಬಹುದು. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನ ವೈಶಿಷ್ಟ್ಯಗಳನ್ನು…