ಈ ರೀತಿ ಮಾಡುವ ಮೂಲಕ ರೇಷನ್ ನಲ್ಲಿ ಮನೆಯ ಯಜಮಾನರ ಹೆಸರನ್ನು ಸುಲಭವಾಗಿ ಬದಲಾಯಿಸಿ.
ಕಾಂಗ್ರೆಸ್ ಸರ್ಕಾರ (Congress Government) ಕೊಡುತ್ತಿರುವ ಐದು ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ (Gruhalakshmi Yojane) ಮತ್ತು ಅನ್ನ ಭಾಗ್ಯ ಯೋಜನೆ (Anna Bhagya Yojane) ಮುಖ್ಯವಾದ ಯೋಜನೆ ಆಗಿದೆ. ಈ ಎರಡು ಯೋಜನೆಗಳ ಸೌಲಭ್ಯ…