Apple iPhone 15: ಮುಂಬರುವ ಅಪಲ್ ಐಫೋನ್ 15 2023 ಮಾಡೆಲ್‌ನ 5 ಹೊಸ ವೈಶಿಷ್ಟ್ಯಗಳು ಇಲ್ಲಿವೆ..!
Apple iPhone 15: ಹೊಸ iPhone 2023 ಮಾದರಿಯು ಈ ವರ್ಷ Apple ನಿಂದ ಬರುತ್ತಿದೆ. ಈ ಹೊಸ ಮಾದರಿಯು Apple iPhone 15 ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷ iPhone 14 Pro ಮತ್ತು iPhone 14 Pro Max ಕೆಲವು…