PUC ಆಗಿದ್ರೆ ಸಾಕು ಈ ಸರ್ಕಾರಿ ಹುದ್ದೆಯಲ್ಲಿ ಸಿಗುತ್ತೆ 40,000ಕ್ಕೂ ಹೆಚ್ಚು ಸಂಬಳ; ಈಗಲೇ ಅಪ್ಲೈ ಮಾಡಿ!
ನಿಮಗೂ ಭಾರತೀಯ ವಾಯುಪಡೆ (Indian Air Force) ಯಲ್ಲಿ ಕೆಲಸ ಮಾಡುವ ಆಸಕ್ತಿ ಇದೆಯಾ? ಒಂದು ಗ್ಯಾರಂಟಿ ಹುದ್ದೆ ಹಾಗೂ ಕೈತುಂಬಾ ಸಂಬಳ (Salary) ಇದ್ದರೆ ಎಷ್ಟು ಚೆನ್ನಾಗಿರುತ್ತೆ ಅಂತ ನೀವು ಯೋಚನೆ ಮಾಡ್ತಾ ಇದ್ದೀರಾ?
ಆದರೆ ಕೇವಲ ಪಿಯುಸಿ…