ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ತಿದ್ದುಪಡಿ ಮಾಡಲು ಇವತ್ತೇ ಕೊನೆಯ ದಿನ! ಈಗಲೇ ಅರ್ಜಿ ಸಲ್ಲಿಸಿ
Apply Ration Card : ರೇಷನ್ ಕಾರ್ಡ್ ಈಗ ನಮ್ಮ ಬಳಿ ಇರಲೇಬೇಕಾದ ಪ್ರಮುಖವಾದ ದಾಖಲೆ. ಸರ್ಕಾರವು ಬಡತನದ ರೇಖೆಯ ಆಧಾರದ ಮೇಲೆ ರೇಷನ್ ಕಾರ್ಡ್ ವಿತರಣೆ ಮಾಡುತ್ತದೆ. ಬಡತನದ ರೇಖೆಗಿಂತ ಕೆಳಗೆ ಬರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ (BPL Card),…