ತೆಲುಗಿನ ಅರುಂಧತಿ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು ಎಂದ ಪ್ರೇಮ! ಅವಕಾಶ ಕೈ ತಪ್ಪಿ ಹೋಗಲು ಕಾರಣವೇನು ಗೊತ್ತಾ?
ಸ್ನೇಹಿತರೆ, ಬಾಹುಬಲಿ ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಬೆನ್ನಲ್ಲೇ ತೆಲುಗಿನ ಅರುಂಧತಿ ಸಿನಿಮಾವು ಬ್ಲಾಕ್ಬಸ್ಟರ್ ಹಿಟ್ ಎಂಬ ಪಟ್ಟಿಗೆ ಸೇರಿಕೊಂಡಿತು. ಆಗಿನ ಟಾಲಿವುಡ್ (Tollywood) ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಅರುಂಧತಿ…