Browsing Tag

Arvind Kejriwa

ಸತ್ಯೇಂದ್ರ ಜೈನ್ ಆಪ್ತರ ಮೇಲೆ ಇಡಿ ದಾಳಿ, ಕೆರಳಿದ ಕೇಜ್ರಿವಾಲ್.. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಾಖಲಾಗಿರುವ ಸತ್ಯೇಂದ್ರ ಜೈನ್ ಮತ್ತು ಅವರ ಪತ್ನಿಯ ಹತ್ತಿರದ ಸಂಬಂಧಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ತನಿಖಾ ಸಂಸ್ಥೆಗಳು 2.82 ಕೋಟಿ ರೂಪಾಯಿ ಮತ್ತು 1.80 ಕೆಜಿ ಚಿನ್ನದ…