ಈ 5 ರಾಶಿಚಕ್ರ ಚಿಹ್ನೆಗಳಿಗೆ ಮುಂದಿನ 8 ದಿನಗಳು ಸೂರ್ಯ ಮತ್ತು ಮಂಗಳದ ಅಪಾರ ಆಶೀರ್ವಾದ
ಸೂರ್ಯ, ಬುಧ ಮತ್ತು ಮಂಗಳ ಒಂದೇ ರಾಶಿಯಲ್ಲಿರುವುದರಿಂದ ಕೆಲವು ರಾಶಿಗಳ ಜನರು ಶುಭ ಫಲಗಳನ್ನು (auspicious results) ಪಡೆಯುತ್ತಿದ್ದಾರೆ. ಈ ರಾಶಿಚಕ್ರ ಚಿಹ್ನೆಗಳ (zodiac signs) ಜನರಿಗೆ ಮುಂಬರುವ 8 ದಿನಗಳು ತುಂಬಾ ಮಂಗಳಕರವಾಗಿರುತ್ತದೆ.…