ಕೇರಳದಲ್ಲಿ ಹಕ್ಕಿಜ್ವರ, 20 ಸಾವಿರ ಬಾತುಕೋಳಿ ಬಲಿ ಕೇರಳದಲ್ಲಿ ಏವಿಯನ್ ಫ್ಲೂ ವೈರಸ್ ಸಂಚಲನ ಮೂಡಿಸುತ್ತಿದೆ. ಆಲಪ್ಪುಳ ಜಿಲ್ಲೆಯಲ್ಲಿ ಬಾತುಕೋಳಿಗಳಿಗೆ ಏವಿಯನ್ ಫ್ಲೂ ವೈರಸ್ ಸೋಂಕು ತಗುಲಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಹಲವೆಡೆ ಬಾತುಕೋಳಿಗಳು ಹಠಾತ್ ಸಾವನ್ನಪ್ಪಿವೆ.…