Bajaj Pulsar P150: ಹೊಸ ಪಲ್ಸರ್ P150 ಬಿಡುಗಡೆ, ಉತ್ತಮ ಸ್ಪೋರ್ಟಿ ಲುಕ್‌ನೊಂದಿಗೆ ಹಲವು ವಿಶೇಷ ವೈಶಿಷ್ಟ್ಯಗಳು!
Bajaj Pulsar P150 Bike Price 2022: ಬಜಾಜ್ ತನ್ನ ಹೊಸ ಪಲ್ಸರ್ P150 ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ ಅನ್ನು ಎರಡು ವೆರಿಯಂಟ್‌ಗಳಲ್ಲಿ ಪರಿಚಯಿಸಲಾಗಿದೆ. ಇದರ ಸಿಂಗಲ್-ಡಿಸ್ಕ್ ರೂಪಾಂತರದ ಬೆಲೆ (Price) ರೂ 1.17 ಲಕ್ಷ ಮತ್ತು…