ಕೇವಲ 13 ಸಾವಿರಕ್ಕೆ 76 ಸಾವಿರದ ಸ್ಮಾರ್ಟ್ ಫೋನ್ ಖರೀದಿಸಿ, ಬಂಪರ್ ಆಫರ್ ಇದು!
ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ ಸಿಹಿ ಸುದ್ದಿ. ಇ-ಕಾಮರ್ಸ್ ಕಂಪನಿಗಳು ಇಂತಹ ಸಾಧನಗಳ ಮೇಲೆ ಉತ್ತಮ ಕೊಡುಗೆಗಳನ್ನು ಘೋಷಿಸಿವೆ. ಟೆಕ್ ದೈತ್ಯ ಗೂಗಲ್‌ನ ಅತ್ಯಾಧುನಿಕ ಸ್ಮಾರ್ಟ್‌ಫೋನ್ 'ಪಿಕ್ಸೆಲ್ 8' (Google Pixel 8…