ಚಿನ್ನದ ಬೆಲೆ ಮತ್ತೆ ಏರಿಕೆ, ನಿನ್ನೆ ಕೊಂಚ ಇಳಿಕೆ ಕಂಡಿದ್ದ ಗೋಲ್ಡ್ ರೇಟ್ ಏಕಾಏಕಿ ಹೆಚ್ಚಳ
ಬೆಂಗಳೂರು (Bengaluru) : ಚಿನ್ನದ ಬೆಲೆ (Gold Price Today) ಪ್ರತಿದಿನ ಏರಿಳಿತಗೊಳ್ಳುತ್ತಲೇ ಇರುತ್ತದೆ, ಒಂದು ದಿನ ಹೆಚ್ಚಾದರೆ ಮರುದಿನ ಕಡಿಮೆಯಾಗುತ್ತದೆ. ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಿರುವ ಚಿನ್ನದ ಬೆಲೆ ನಿನ್ನೆ ಕೊಂಚ ಇಳಿಕೆ…