10ನೇ ತರಗತಿ ಪಾಸ್ ಆಗಿದ್ರೆ ಸಾಕು ಮೆಟ್ರೋದಲ್ಲಿ ಸಿಗಲಿದೆ ಕೆಲಸ! ಇಂದೇ ಈ ರೀತಿ ಅಪ್ಲೈ ಮಾಡಿ
10ನೇ ತರಗತಿ ಪಾಸ್ ಆಗಿ ಮುಂದಕ್ಕೆ ಓದಲು ಸಾಧ್ಯ ಆಗದೆ ಇರುವಂಥ ಸಾಕಷ್ಟು ಜನರು ಇರುತ್ತಾರೆ. ಅಂಥಾ ಹಲವು ಜನರಿಗೆ ಒಳ್ಳೆಯ ಕೆಲಸ ಪಡೆಯಲು ಸಾಧ್ಯವೇ ಆಗುವುದಿಲ್ಲವೇನೋ ಅನ್ನಿಸುವುದು ಸಹಜ.
ಇದೀಗ ಆ ರೀತಿ 10ನೇ ತರಗತಿ ಮಾತ್ರ ಪಾಸ್ ಆಗಿರುವವರಿಗೆ…