WhatsApp Big Update: ವಾಟ್ಸಾಪ್ ಕಮ್ಯೂನಿಟಿಸ್ ಫೀಚರ್ ಬಿಡುಗಡೆ, ಗ್ರೂಪ್ ಗಳನ್ನೆಲ್ಲಾ ಒಂದೇ ಸ್ಥಳಕ್ಕೆ…
WhatsApp Big Update: ವಾಟ್ಸಾಪ್ ನಿಂದ ಮತ್ತೊಂದು ದೊಡ್ಡ ಅಪ್ಡೇಟ್ ಬಂದಿದೆ. ವಾಟ್ಸಾಪ್ ಕಮ್ಯೂನಿಟಿಸ್ (WhatsApp Communities) ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗುತ್ತಿದೆ. ಎಲ್ಲಾ ಗುಂಪುಗಳನ್ನು ಒಂದೇ ಸ್ಥಳದಲ್ಲಿ ಬದಲಾಯಿಸಬಹುದು.…