ಮದುವೆಯಾಗಲು ನಿರಾಕರಿಸಿದ ಮಹಿಳೆ ಮೇಲೆ ಗೆಳೆಯನ ಜೊತೆಗೂಡಿ ಲೈಂಗಿಕ ದೌರ್ಜನ್ಯ
ಪಾಟ್ನಾ: ಮದುವೆಯಾಗಲು ನಿರಾಕರಿಸಿದ ಮಹಿಳೆಯೋರ್ವಳ ಮೇಲೆ ಆಕೆಯ ಗೆಳೆಯ ತನ್ನ ಸ್ನೇಹಿತರ ಜೊತೆಗೂಡಿ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ. ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದೆ. ಗ್ರಾಮವೊಂದರ 22 ವರ್ಷದ ಯುವತಿ 27 ವರ್ಷದ…