27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾವೋವಾದಿ ನಾಯಕನ ಶವ ಪತ್ತೆ!
ಪಾಟ್ನಾ: 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾವೋವಾದಿ ನಾಯಕ ಸಂದೀಪ್ ಯಾದವ್ (55) ಅವರ ಮೃತದೇಹ ಬಿಹಾರ ರಾಜ್ಯದ ಗಯಾ ಪ್ರದೇಶದಲ್ಲಿ ನಿನ್ನೆ ಪತ್ತೆಯಾಗಿದೆ.
ನಿನ್ನೆ (ಬುಧವಾರ) ಸಂಜೆ ಗಯಾದ ಲುಡ್ವಾ ಅರಣ್ಯದಲ್ಲಿ ಸಂದೀಪ್ ಅಲಿಯಾಸ್ ವಿಜಯ್…