ಅತಿ ಕಡಿಮೆ ಖರ್ಚಿನಲ್ಲಿ ದಿನವಿಡೀ ಸುತ್ತಾಡಿ! ಸಿಎನ್‌ಜಿ ಬಜಾಜ್ ಬೈಕ್ ಬಿಡುಗಡೆಗೆ ಸಿದ್ಧತೆ
ಇತ್ತೀಚೆಗೆ ಸಿ ಎನ್ ಜಿ ಕಾರುಗಳು (CNG cars) ಹೆಚ್ಚು ಫೇಮಸ್ ಆಗುತ್ತಿದೆ, ಕಡಿಮೆ ಖರ್ಚಿನಲ್ಲಿ ದಿನವಿಡೀ ಪ್ರಯಾಣ ಮಾಡುವಂತಹ ಕಾರುಗಳನ್ನು ಮೋಟಾರ್ ಕಂಪನಿಗಳು ತಯಾರು ಮಾಡಿದೆ.
ಆದರೆ ಈಗ ಬಜಾಜ್ (Bajaj company) ಒಂದು ಹೆಜ್ಜೆ ಮುಂದೆ ಹೋಗಿ…