ಜುಲೈ 1ರಿಂದ ಗ್ರಾಮ ಪಂಚಾಯತ್ ನಲ್ಲೆ ಸಿಗಲಿದೆ ಜನನ-ಮರಣ ಪ್ರಮಾಣಪತ್ರಗಳು! ಇಲ್ಲಿದೆ ಮಾಹಿತಿ
ಮನುಷ್ಯ ಹುಟ್ಟಿದ ಕೂಡಲೇ ಜನನ ಪ್ರಮಾಣಪತ್ರ (Birth Certificate) ಹಾಗೂ ಮರಣ ಹೊಂದಿದರು ಮರಣ ಪ್ರಮಾಣಪತ್ರ (Death Certificate) ನೀಡುವುದು ಇಂದು ಕಡ್ಡಾಯ ಎಂದು ಹೇಳಬಹುದು. ಈ ಜನನ ಮತ್ತು ಮರಣ ಸರ್ಟಿಫಿಕೇಟ್ ಅನ್ನು ಪಡೆಯಲು ಹಿಂದೆಲ್ಲ…