ಕುಳಿತಲ್ಲೇ ವಾಟ್ಸಾಪ್ ಮೂಲಕವೇ ಬುಕ್ ಮಾಡಿ ಗ್ಯಾಸ್ ಸಿಲಿಂಡರ್! ಬುಕಿಂಗ್ ಇನ್ನಷ್ಟು ಸುಲಭ
ಮೆಟಾ ಮಾಲೀಕತ್ವದ ವಾಟ್ಸಪ್ (WhatsApp) ಸಾಕಷ್ಟು ಉತ್ತಮವಾಗಿರುವ ಫೀಚರ್ (WhatsApp features) ಗಳನ್ನು ಜನರಿಗೆ ನೀಡಿದೆ. ಹಿಂದೆ ಸಂದೇಶ ಕಳುಹಿಸುವುದಕ್ಕಾಗಿ ಹಾಗೂ ವಿಡಿಯೋ ಕರೆಗಾಗಿ ಮಾತ್ರ ಸೀಮಿತವಾಗಿದ್ದ ವಾಟ್ಸಪ್ ನಲ್ಲಿ ಈಗ ಹಣಕಾಸಿನ…