ಮನೆಯಲ್ಲಿ ಕಾರು ಇಟ್ಟುಕೊಂಡಿರುವ ಪ್ರತಿಯೊಬ್ಬರಿಗೂ Car Insurance ಕುರಿತು ಮಹತ್ವದ ಮಾಹಿತಿ
Car Insurance : ಯಾವುದೇ ಮೋಟಾರು ವಾಹನಕ್ಕೆ ವಿಮೆ (Insurance) ಅತ್ಯಗತ್ಯ. ಪ್ರತಿ ತಿಂಗಳು ಕಾರು ಖರೀದಿಯ ಸಂಖ್ಯೆ ಲಕ್ಷಗಳಲ್ಲಿದೆ. ಇವುಗಳಿಗೆ ವಿಮೆ ಮಾಡಿಸಬೇಕು. ಕಾನೂನಿನ ಪ್ರಕಾರ ಮೂರನೇ ವ್ಯಕ್ತಿಯ ವಿಮೆ ಮಾತ್ರ ಕಡ್ಡಾಯವಾಗಿದ್ದರೂ, ಸಮಗ್ರ…