ಥರ್ಡ್-ಪಾರ್ಟಿ ಕಾರ್ ಇನ್ಸೂರೆನ್ಸ್ ಎಂದರೇನು? ಅದರ ನಿಯಮಗಳೇನು ಗೊತ್ತಾ?
Third-party Car Insurance : ಪ್ರಸ್ತುತ, ವಿಮೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಹೆಚ್ಚಾಗಿದೆ. ಅವಧಿ ಮತ್ತು ಜೀವ ವಿಮೆಯ (Life Insurance) ಜೊತೆಗೆ ವಾಹನ ವಿಮೆ ಏಕೆ ಮುಖ್ಯ ಎಂದು ಹಲವರು ಅರಿತುಕೊಳ್ಳುತ್ತಿದ್ದಾರೆ.
ಆದರೆ ಮೋಟಾರು…