ಕಾರ್ ಲೋನ್ ಇಎಂಐ ಕಟ್ಟಿಲ್ಲ ಅಂತ ಬ್ಯಾಂಕಿನವರು ಕಾರ್ ಸೀಜ್ ಮಾಡೋಕೆ ಬಂದ್ರೆ ಏನ್ ಮಾಡಬೇಕು?
ಈಗಿನ ಕಾಲದಲ್ಲಿ ಸಾಲ ಪಡೆಯೋದು ಕಷ್ಟ ಅಲ್ಲವೇ ಅಲ್ಲ. ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಉತ್ತಮವಾಗಿದ್ದರೆ ಸಾಕು, ಯಾವುದೇ ಬ್ಯಾಂಕ್ ನಲ್ಲಿ ನೀವು ಸಾಲ ಪಡೆಯಬಹುದು. ಹೋಮ್ ಲೋನ್ (Home Loan), ಕಾರ್ ಲೋನ್ (Car Loan), ಪರ್ಸನಲ್ ಲೋನ್…