465 ಕಿಮೀ ಮೈಲೇಜ್! ಟಾಟಾ ಮೋಟಾರ್ಸ್ Nexon EV ಮತ್ತು Nexon ರೂಪಾಂತರಗಳು ಮಾರುಕಟ್ಟೆಗೆ ಎಂಟ್ರಿ
ಟಾಟಾ ಮೋಟಾರ್ಸ್ (Tata Motors) ಗುರುವಾರ ಹೊಸ ನೆಕ್ಸಾನ್ ಇವಿ (Nexon Electric Car) ಮತ್ತು ನೆಕ್ಸಾನ್ ರೂಪಾಂತರಗಳನ್ನು ಬಿಡುಗಡೆ ಮಾಡಿದೆ. EV ಬೆಲೆ ಶ್ರೇಣಿ 14.74 ರಿಂದ 19.94 ಲಕ್ಷ (ಎಕ್ಸ್ ಶೋ ರೂಂ). ಒಮ್ಮೆ ಚಾರ್ಜ್ ಮಾಡಿದರೆ 465…