ಚಿನ್ನ ಅಸಲಿಯೋ ನಕಲಿಯೋ ಗುರುತಿಸುವುದು ಹೇಗೆ? ಶುದ್ಧತೆ ಚೆಕ್ ಮಾಡಲು ಸುಲಭ ವಿಧಾನ
Check Gold Purity : ಚಿನ್ನಾಭರಣವನ್ನು (gold jewellery) ಖರೀದಿಸಲು ಹೋಗುವಾಗ, ನಿಮ್ಮ ಮನಸ್ಸಿನಲ್ಲಿ ಯಾವಾಗಲೂ ಒಂದು ಪ್ರಶ್ನೆ ಇರುತ್ತದೆ. ಅದುವೇ ಚಿನ್ನ ಅಸಲಿಯೋ ನಕಲಿಯೋ? ಎಂಬುದು. ಹಾಗಾದರೆ ಚಿನ್ನ ಅಸಲಿಯೋ ನಕಲಿಯೋ ಎಂದು ಹೇಗೆ…