Bird Flu: ಚೀನಾದಲ್ಲಿ ಬರ್ಡ್ ಫ್ಲೂ ಕಾಣಿಸಿಕೊಂಡಿದೆ.. 4 ವರ್ಷದ ಮಗುವಿಗೆ ವೈರಸ್ ಸೋಂಕು Bird Flu: ಚೀನಾದಲ್ಲಿ ಹಕ್ಕಿ ಜ್ವರ ಸಂಚಲನ ಮೂಡಿಸುತ್ತಿದೆ. ಹಕ್ಕಿ ಜ್ವರದ H3N8 ಮಾದರಿಯ ಲಕ್ಷಣಗಳನ್ನು ಮಾನವರಲ್ಲಿ ಗುರುತಿಸಲಾಗಿದೆ. ಈ ವೈರಸ್ ಮನುಷ್ಯರಿಗೆ ಹರಡುತ್ತಿರುವುದು ಚೀನಾದಲ್ಲಿ ಇದೇ ಮೊದಲು.