₹20,000ಕ್ಕೆ 43 ಇಂಚಿನ ದೊಡ್ಡ ಸ್ಮಾರ್ಟ್ ಟಿವಿ ಖರೀದಿಸಿ, ಮನೆಯಲ್ಲೇ ಸಿನಿಮಾ ಥಿಯೇಟರ್ ಅನುಭವ
ದೊಡ್ಡ ಪರದೆಯ Smart TV ಖರೀದಿಸಲು ನೀವು ಹೆಚ್ಚು ಹಣವನ್ನು ಖರ್ಚು ಮಾಡಲು ಬಯಸದಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಪ್ರಸ್ತುತ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 43 ಇಂಚಿನ ಪರದೆಯ ಬ್ರಾಂಡ್…