Covid cases surge: ಜನವರಿ ಮಧ್ಯದಲ್ಲಿ ದೇಶದಲ್ಲಿ ಭಾರೀ ಕೋವಿಡ್ ಪ್ರಕರಣಗಳು, ಮುಂದಿನ 40 ದಿನಗಳು ನಿರ್ಣಾಯಕ!
Covid cases surge - ನವದೆಹಲಿ: ಭಾರತದಲ್ಲಿ ಕೊರೊನಾ (Corona in India) ಅಪಾಯದ ಗಂಟೆ ಮೊಳಗುತ್ತಿದೆ. ಪ್ರಸ್ತುತ ದೇಶದಲ್ಲಿ ಕೋವಿಡ್‌ನ ಯಾವುದೇ ಪ್ರಮುಖ ಪ್ರಕರಣಗಳು ದಾಖಲಾಗಿಲ್ಲವಾದರೂ,…