ಈ ತಳಿಯ 8 ಹಸುಗಳು ಇದ್ರೆ ಸಾಕು, ದಿನಕ್ಕೆ 150 ಲೀಟರ್ ಹಾಲು ಸಿಗುತ್ತೆ, ಕೈತುಂಬಾ ಆದಾಯ! ಯಾವ ತಳಿ ಗೊತ್ತಾ?
ನಮಗೆಲ್ಲಾ ಗೊತ್ತಿರುವ ಹಾಗೆ ಈಗ ಹಸುವಿನ ಹಾಲಿಗೆ ಮತ್ತು ಹಾಲಿನ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ. ಪೌಷ್ಟಿಕಾಂಶಕ್ಕಾಗಿ ಹೆಚ್ಚು ಜನರು ಹಾಲು ಹಾಗೂ ಹಾಲಿನ ಪದಾರ್ಥಗಳನ್ನು ಉಪಯೋಗಿಸುತ್ತಾರೆ. ಈ ಕಾರಣಗಳಿಂದ ಪ್ರಸ್ತುತ ಹಸುವಿನ ಹಾಲಿಗೆ ಬೇಡಿಕೆ…