ಬ್ಯಾಂಕ್‍ನಿಂದ ಸಾಲ ಪಡೆದಿದ್ದ ವ್ಯಕ್ತಿ ದಿಢೀರ್ ಸತ್ತರೆ ಸಾಲ ಕಟ್ಟೋದು ಯಾರು? ನಿಯಮ ಏನಿದೆ ಗೊತ್ತಾ?
ಜನರು ತಮ್ಮ ಹಣಕಾಸಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು, ಸ್ವಂತ ಮನೆ (Home Loan) ಮಾಡಿಕೊಳ್ಳಲು, ವಾಹನ ಖರೀದಿ ಮಾಡಲು, ವೈಯಕ್ತಿಕ ಖರ್ಚುಗಳನ್ನು (Personal Loan) ನೋಡಿಕೊಳ್ಳಲು ಹೀಗೆ ಅನೇಕ ಕಾರಣಗಳಿಗೆ ಬ್ಯಾಂಕ್ ಇಂದ ಸಾಲ (Bank Loan)…