Credit Card: ಜುಲೈ 1 ರಿಂದ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶಾಕ್, ಶೇಕಡಾ 20 ರಷ್ಟು ತೆರಿಗೆ ಹೊರೆ Kannada News Today 19-05-2023 Credit Card: ಹಣಕಾಸು ಸಚಿವಾಲಯವು ಇತ್ತೀಚೆಗೆ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಅಡಿಯಲ್ಲಿ ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ (Credit Cards) ವೆಚ್ಚವನ್ನು ಉದಾರೀಕೃತ ರವಾನೆ…