ಸಿಹಿ ಸುದ್ದಿ, ರೈತರಿಗೂ ಸಿಗುತ್ತೆ ಕ್ರೆಡಿಟ್ ಕಾರ್ಡ್! ಸಾಲದ ಮೇಲಿನ ಬಡ್ಡಿ ಕೂಡ ಸಿಕ್ಕಾಪಟ್ಟೆ ಕಡಿಮೆ
Kisan Credit Card : ರೈತರು ಕೃಷಿ ಮಾಡುವುದಕ್ಕೆ ಹಣದ ಅವಶ್ಯಕತೆ ಇರುತ್ತದೆ. ಕೃಷಿಯ ವಿವಿಧ ಹಂತದಲ್ಲಿ ರೈತರು ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ ಎಲ್ಲಾ ಸಮಯದಲ್ಲಿ ಅವರ ಬಳಿ ಹಣ ಇರುವುದಿಲ್ಲ. ಹಣ ಹೊಂದಿಸುವುದಕ್ಕೆ ಕಷ್ಟಪಡುವ ರೈತರು, ಸಾಲದ…