ದಿನಕ್ಕೆ 50 ಲೀಟರ್ ಹಾಲು ಕೊಡುತ್ತೆ ಈ ಹಸು; ತಿಂಗಳಿಗೆ ಗಳಿಸಬಹುದು 50,000 ಆದಾಯ!
ಹೈನುಗಾರಿಕೆ (dairy farming) ನಮ್ಮ ದೇಶದಲ್ಲಿ ಬಹಳ ಮುಖ್ಯವಾಗಿರುವ ಒಂದು ಕೃಷಿ (Agriculture) ಉಪಕಸುಬು ಎಂದು ಹೇಳಬಹುದು. ಯಾಕಂದ್ರೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೇಡಿಕೆ ಯಾವಾಗಲೂ ಹೆಚ್ಚುತ್ತಲೇ ಇರುತ್ತದೆ ಹಾಗೂ ನಮ್ಮ ದೇಶದಲ್ಲಿ…