10ನೇ ತರಗತಿ ಪಾಸ್ ಆಗಿದ್ರೂ ಸಾಕು, ಸಿಗಲಿದೆ ಸರ್ಕಾರಿ ಕೆಲಸ! ಕನ್ನಡ ಓದೋಕೆ ಬರೆಯೋಕೆ ಬಂದ್ರೆ ಸಾಕು
ಕೇಂದ್ರ ಸರ್ಕಾರದ ಹುದ್ದೆ (Government Job) ಪಡೆಯಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಅಂಥವರಿಗೆ ಒಳ್ಳೆಯ ಅವಕಾಶ ಇದು. ಪೋಸ್ಟ್ ಆಫೀಸ್ ನಲ್ಲಿ ಖಾಲಿ (Post Office Recruitment) ಇರುವಂಥ ಗ್ರಾಮೀಣ ಡಾಕ್ ಸೇವಕ್, ಅಸಿಸ್ಟಂಟ್ ಬ್ರಾಂಚ್,…