ಚಿನ್ನದ ಬೆಲೆ 600 ರೂಪಾಯಿ ಇಳಿಕೆ, ಮತ್ತೆ ಬೆಲೆ ಏರಿಕೆ ಆಗಬಹುದು ಅಂತ ಖರೀದಿಗೆ ಮುಗಿಬಿದ್ದ ಜನ!
Gold Price Today : ಗ್ರಾಹಕರೇ ಸ್ವಲ್ಪ ಉಸಿರೆಳೆದುಕೊಳ್ಳಿ.. ಚಿನ್ನದ ಬೆಲೆಯಲ್ಲಿ (Gold Prices) ಭಾರೀ ಇಳಿಕೆಯಾಗಿದೆ. ಕಳೆದೊಂದು ವಾರದಿಂದ ಏರಿಕೆಯಾಗುತ್ತಿದ್ದ ಚಿನ್ನದ ದರ ಮತ್ತೆ ಬದಲಾಗಿದೆ. ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ…