KGF2 Director ಪ್ರಶಾಂತ್ ನೀಲ್ ಸಂಭಾವನೆ ದುಪ್ಪಟ್ಟು !
Prashanth Neel Remuneration: ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್ ಇದುವರೆಗೆ ಕೇವಲ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಎರಡು ಚಿತ್ರಗಳು 'ಕೆಜಿಎಫ್' ಫ್ರಾಂಚೈಸ್‌ನಿಂದ ಬಂದವು. ಸದ್ಯ ಅವರು ರಾಷ್ಟ್ರಮಟ್ಟದಲ್ಲಿ ಕ್ರೇಜ್ ತಂದಿದ್ದಾರೆ.…