Fixed Deposit: ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚಿನ ಬಡ್ಡಿ ನಿರೀಕ್ಷೆಯಲ್ಲಿದ್ದರೆ, ಈ ಬ್ಯಾಂಕ್‌ಗಳಲ್ಲಿ ಹೂಡಿಕೆ…
Fixed Deposit: ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು.. ಅನೇಕರು ಹೂಡಿಕೆ ಮಾಡಲು ಯೋಜನೆಗಳನ್ನು ಮಾಡುತ್ತಾರೆ. ಹೆಚ್ಚಿನ ಬಡ್ಡಿ ಮತ್ತು ತೆರಿಗೆ ಉಳಿತಾಯದ ನಿರೀಕ್ಷೆಯಲ್ಲಿದ್ದರೆ ಫಿಕ್ಸೆಡ್ ಡೆಪಾಸಿಟ್ ಉತ್ತಮ ಎನ್ನುತ್ತಾರೆ ಬ್ಯಾಂಕ್ ತಜ್ಞರು. …