ಚಿನ್ನದ ಬೆಲೆ ಕಡಿಮೆ ಏನೋ ಸರಿ, ಆದ್ರೆ ವಿದೇಶ ಅಥವಾ ದುಬೈನಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಗೊತ್ತಾ?
Gold : ಬಂಗಾರದ ಆಭರಣಗಳು (Gold Jewellery) ನಮ್ಮ ದೇಶದ ಮಹಿಳೆಯರಿಗೆ ಕೇವಲ ಒಡವೆ ಮಾತ್ರವಲ್ಲ, ಅದರ ಮೇಲೆ ಅವರಿಗೆ ಸೆಂಟಿಮೆಂಟ್ ಇರುತ್ತದೆ. ಚಿನ್ನಕ್ಕೆ ನಮ್ಮಲ್ಲಿ ಬಹಳ ಮಹತ್ವವಿದೆ. ಹಲವು ಶುಭ ಕಾರ್ಯಗಳು ನಡೆಯುವುದಕ್ಕೆ ಚಿನ್ನ ಇರಬೇಕು,…