ಇದೊಂದು ಕಾರ್ಡ್ ನಿಮ್ಮತ್ರ ಇದ್ರೆ ಸಾಕು ಸಿಗಲಿದೆ 2 ಲಕ್ಷ ರೂಪಾಯಿ ಬೆನಿಫಿಟ್! ಬಂಪರ್ ಅವಕಾಶ
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ನಮ್ಮ ದೇಶದಲ್ಲಿ ಕಷ್ಟಪಡುತ್ತಿರುವ ಜನರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ, ಈಗಲೂ ತರುತ್ತಲಿದೆ. ಅದರಲ್ಲೂ ಕಾರ್ಮಿಕ ವರ್ಗದವರು ಹಾಗೂ ಬಡತನದಲ್ಲಿ…