ಕಡಿಮೆ ಟೈಮ್ ನಲ್ಲಿ ಜಾಸ್ತಿ ದುಡ್ಡು ಮಾಡ್ಬೇಕು ಅನ್ನೋರಿಗೆ 4 ಬಿಸಿನೆಸ್ ಐಡಿಯಾಗಳು! ಬಂಡವಾಳ ಬೇಕಿಲ್ಲ
Money Making Idea : ಈಗ ಎಲ್ಲರೂ ಕೂಡ ಉತ್ತಮವಾಗಿ ಹಣ ಸಂಪಾದನೆ ಮಾಡಬೇಕು, ಕೋಟ್ಯಾಧಿಪತಿ ಆಗಬೇಕು ಎಂದು ಬಯಸುತ್ತಾರೆ. ಮೊದಲೆಲ್ಲಾ ಹಣ ಸಂಪಾದನೆಗೆ ಬೇರೆ ಥರದ ಮಾರ್ಗಗಳು ಇದ್ದವು, ಹಣವನ್ನು Fixed Deposit ಅಥವಾ Rd ಯಲ್ಲಿ ಹೂಡಿಕೆ ಮಾಡುವುದು…