ಬೇರೆಯವರ ಸಾಲಕ್ಕೆ ನೀವು ಜಾಮೀನು ಸಹಿ ಹಾಕಿದ್ದೀರಾ? ಸರಕಾರದಿಂದ ಬಂತು ಈ ಹೊಸ ರೂಲ್ಸ್
ಸಾಲವನ್ನು ಅನೇಕ ಕಾರಣಕ್ಕೆ ಮಾಡಿರಬಹುದು. ಇಂದು ಮನೆ (Home Loan), ಶಿಕ್ಷಣ (Education Loan) , ಸ್ವ ಉದ್ಯೋಗ (Business Loan), ವಯಕ್ತಿಕ ಸಾಲ (Personal Loan) ಎಂಬ ಕಾರಣಕ್ಕೆ ಸಾಲವನ್ನು ಮಾಡುವವರ ಪ್ರಮಾಣ ಅಧಿಕ ಇದೆ. ಸಾಲ ಮಾಡುವವರ…