SSLC, PUC ಮುಗಿಸಿದ ವಿದ್ಯಾರ್ಥಿಗಳಿಗೆ ಸಿಗುತ್ತೆ ಉಚಿತ ಲ್ಯಾಪ್ ಟಾಪ್! ಹೀಗೆ ಅರ್ಜಿ ಸಲ್ಲಿಸಿ
ದೇಶದಲ್ಲಿ ಯಾವುದನ್ನ ಜನರಿಗೆ ಉಚಿತವಾಗಿ ಕೊಡದೆ ಇದ್ದರೂ ಸಮಸ್ಯೆ ಇಲ್ಲ, ಆದರೆ ಶಿಕ್ಷಣ (education) ವನ್ನ ಉಚಿತವಾಗಿ ಕೊಟ್ಟರೆ ಆದೇಶದಲ್ಲಿ ಮಕ್ಕಳು ಅಭಿವೃದ್ಧಿ ಹೊಂದುತ್ತಾರೆ ಎಂದು ಹೇಳಲಾಗುತ್ತೆ. ಎಷ್ಟೋ ಜನ ಮಕ್ಕಳಿಗೆ ಕಲಿಯುವ ಆಸೆ…