ನಿಮ್ಮ ಮನೆಯ ಟಿವಿಯಲ್ಲೇ ನೋಡಿ ಕಾಟೇರ ಸಿನಿಮಾ! ಓಟಿಟಿಗೆ ಬಂದ ಡಿಬಾಸ್ ಸಿನಿಮಾ
ನಮ್ಮ ಕನ್ನಡ ಚಿತ್ರರಂಗ (Kannada film industry) ವು ಈಗ ಭಾರತೀಯ ಚಿತ್ರರಂಗದಲ್ಲೇ ಉಚ್ಛ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಕೆ.ಜಿ.ಎಫ್ ಚಿತ್ರದ (KGF film) ನಂತರವಂತೂ ಕನ್ನಡದಲ್ಲಿ ಯಾವ ಸಿನೆಮಾ ಬಿಡುಗಡೆಯಾಗುತ್ತದೆ ಎಂದು ನೋಡಿಕೊಂಡು…