Gold Investment: ಭೌತಿಕ ಚಿನ್ನ, ಇಟಿಎಫ್‌ಗಳು.. ಚಿನ್ನದ ಹೂಡಿಕೆಗೆ ಯಾವುದು ಉತ್ತಮ?
Gold Investment: ಭಾರತದಲ್ಲಿ ಭೌತಿಕ ಚಿನ್ನವನ್ನು ಖರೀದಿಸುವುದು ಅನಾದಿ ಕಾಲದಿಂದಲೂ ಇದೆ. ಶುಭ ಸಮಾರಂಭಗಳಲ್ಲಿ ಚಿನ್ನವನ್ನು ಖರೀದಿಸುವುದು (Gold Purchase) ಭಾರತೀಯ ಸಂಪ್ರದಾಯದ ಭಾಗವಾಗಿದೆ. ಆದರೆ ಚಿನ್ನದ ಹೂಡಿಕೆಯ ಮೇಲಿನ ಉತ್ತಮ…